K.G.F movie trailer will be released in the month of October and the movie will be released in the month of November.<br /><br /><br />ಯಶ್ ಅಭಿಮಾನಿಗಳಿಗೆ ಅಂತೂ ಇಂತೂ ಸಿಹಿ ಸುದ್ದಿ ಬಂತು. ಕೆ.ಜಿ.ಎಫ್ ಸಿನಿಮಾದ ಟ್ರೇಲರ್ ಅಕ್ಟೋಬರ್ ಹಾಗೂ ಸಿನಿಮಾ ನವೆಂಬರ್ ತಿಂಗಳಲ್ಲಿ ಬಿಡುಗಡೆ ಆಗಲಿದೆ. <br />